Latest Updates

ನಮೋ ರಾಮೋ‌ ವಿಜಯತೇ!

ಕಳೆದ ಹದಿನೈದು ದಿನಗಳಿಂದ ಫೇಸ್ಬುಕ್‌ನಲ್ಲಿ, ವಾಟ್ಸಾಪ್ ಗ್ರೂಪುಗಳಲ್ಲಿ, ಟಿವಿ ಚಾನಲ್‌ನಲ್ಲಿ ಎಲ್ಲಿ ನೋಡಿದರೂ ರಾಮನ ಗುಣಗಾನವೇ. ಮನೆಗಳ ಮೇಲೆ ಕೇಸರಿ ಬಾವುಟ, ಬೀದಿಗಳಲ್ಲಿ ರಾಮನ ಹೆಸರಿನಲ್ಲಿ ಅನ್ನದಾನ,ಮನೆಯಂಗಳದ ಮುಂದೆ ರಂಗೋಲಿ, ರಸ್ತೆಗಳು, ವಠಾರಗಳು, ಅಪಾರ್ಟ್ಮೆಂಟುಗಳು,ರಾಮನ ಅವಧಪುರಿಯನ್ನೂ ಸೇರಿದಂತೆ ಹಳ್ಳಿಹಳ್ಳಿಯ ದೇವಸ್ಥಾನಗಳು ಎಲ್ಲವೂ ರಾಮನ ಸ್ವಾಗತಕ್ಕಾಗಿ ಶೃಂಗಾರಗೊಂಡು ನಳನಳಿಸುತ್ತಿದ್ದವು. ರಾಮನೆಡೆಗಿನ ಭಾರತೀಯರ ಶ್ರದ್ಧೆ ಮತ್ತು ಭಕ್ತಿ ಊಹೆಗೂ ಮೀರಿದ್ದು. ಭಾರತ ಕಳೆಗಟ್ಟಿದ ಸಂಭ್ರಮವನ್ನು ಕಣ್ತುಂಬಿಕೊಂಡದ್ದು ನಮ್ಮ ಬದುಕಿನ ಅಮೂಲ್ಯ ಗಳಿಗೆಗಳಲ್ಲೊಂದು ಎಂದರೆ ಅತಿಶಯೋಕ್ತಿಯಲ್ಲ. ಈ ಸಂಭ್ರಮದ ಘನತೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ…

Read More icon

ಫ್ರಜೈಲ್ 5 ಟು ಫಾಬ್ಯುಲಸ್ 5

ಏನೇ ಹೇಳಿ… ಹಿಂದಿನ ಕಾಲವೇ ಚಂದ' ಎಂದು ಹೇಳುವ ಅನೇಕರನ್ನು ನಾವು ನೋಡಿದ್ದೇವೆ. ಬಹುಶಃ ಸಂಬಂಧ, ಭಾವನಾತ್ಮಕ ವಿಚಾರಗಳಲ್ಲಿ ಇದು ನಿಜ ಇರಬಹುದು. ಆದರೆ, ಆರ್ಥಿಕತೆಯ ವಿಚಾರಕ್ಕೆ ಬಂದಾಗ ಇದು ಅಕ್ಷರಶಃ ಸುಳ್ಳು ಎನಿಸುತ್ತದೆ. ನಮ್ಮ ಶಾಲಾ ದಿನಗಳ ಪಠ್ಯಪುಸ್ತಕದಲ್ಲಿ ಭಾರತ ಬಡ ರಾಷ್ಟ್ರ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಓದುತ್ತಿದ್ದೆವು. ಕೇವಲ ಹತ್ತು ವರ್ಷಗಳ ಹಿಂದಿನ ಭಾರತದ ಪರಿಸ್ಥಿತಿ ಇದಕ್ಕಿಂತ ಭಿನ್ನವೇನು ಇರಲಿಲ್ಲ. ಜಾಗತಿಕವಾಗಿ ಭಾರತದ ಆರ್ಥಿಕತೆಯ ಸ್ಥಾನ 'Fragile Five(ದುರ್ಬಲ ಐದು)' ಪಟ್ಟಿಯಲ್ಲಿತ್ತು. ಅಂದರೆ ದೇಶದ ಆರ್ಥಿಕ ವ್ಯವಸ್ಥೆ ಯಾವುದೇ…

Read More icon

ಮೋದಿಜಿ ಕೊಟ್ಟಿದ್ದು ಪರ್ಫೆಕ್ಟ್ ಆದ ಟೆಂಪಲ್ ಇಂಡಸ್ಟ್ರಿಯನ್ನ!

ಹಿಂದೆಲ್ಲ ರಾಜಮಹಾರಾಜರು ದೊಡ್ಡ ದೊಡ್ಡ ದೇವಸ್ಥಾನಗಳನ್ನ ಕಟ್ಟುತ್ತಿದ್ದರು. ಅಜ್ಜ, ಮಗ ಮೊಮ್ಮಗ ಹೀಗೆ ತಲೆಮಾರುಗಳೇ ದೇವಾಲಯ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಒಂದನೇ ಪುಲಕೇಶಿ ದೇವಾಲಯ ಕಟ್ಟಲು ಶುರು ಮಾಡಿದ, ಎರಡನೇ ಪುಲಕೇಶಿಯ ಮೊಮ್ಮಗ ಅದನ್ನು ಪೂರ್ಣಗೊಳಿಸಿದ. ೬೦ ವರ್ಷಗಳ ಕಾಲ ಆ ದೇವಾಲಯವನ್ನು ಕಟ್ಟಲಾಯಿತು. ಇಂಥ ವಿವರಗಳನ್ನು ಇತಿಹಾಸದಲ್ಲಿ ಓದಿದ್ದೇವೆ. ಹಾಗೆ ಇತಿಹಾಸ ಓದುವಾಗ ಹಿಂದಿನವರು ಅಷ್ಟೊಂದು ದೇವಸ್ಥಾನಗಳನ್ನು ಯಾಕೆ ಕಟ್ಟುತ್ತಿದ್ದರು ಎನ್ನುವ ಪ್ರಶ್ನೆ ಬರುತ್ತಿತ್ತು.‌ ದುರಾದೃಷ್ಟ ಅಂದರೆ ನಮ್ಮ ಇತಿಹಾಸಕಾರರು ಅದನ್ನು ಎಲ್ಲಿಯೂ ಸರಿಯಾಗಿ ವಿವರಿಸಲೇ ಇಲ್ಲ.ಯಾರೋ ಯುದ್ಧ ಗೆದ್ದ ನೆನಪಿಗೆ ಕಟ್ಟಿಸಿದರು,…

Read More icon