November, 2023
0
ಈಗೊಂದು ಹತ್ತು ವರ್ಷಗಳ ಹಿಂದಿನವರೆಗೂ ಸ್ಥಿತಿ ಹೇಗಿತ್ತೆಂದರೆ, ಆಕಾಶದಲ್ಲೆಲ್ಲೋ ವಿಮಾನದ ಶಬ್ದವಾದರೆ ಓಡಿ ಹೋಗಿ, ಮುಖ ಮೇಲೆ ಮಾಡಿ, ಕೈಯ್ಯನ್ನು ಹಣೆಗಿಟ್ಟುಕೊಂಡು, ಕಣ್ಣರಳಿಸಿ ವಿಮಾನ ನೋಡಬೇಕಿತ್ತು. ಜೊತೆಗೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಿತ್ತು. ಸಾಮಾನ್ಯರೆಲ್ಲರಿಗೂ ವಿಮಾನವನ್ನು ಪ್ರತ್ಯಕ್ಷವಾಗಿ ಕಾಣುವ ಏಕೈಕ ಸಂದರ್ಭ ಅದಾಗಿತ್ತು. ವಿಮಾನ ಹತ್ತುವುದಿರಲಿ, ಏರ್ಪೋರ್ಟ್ ಹೇಗಿರುತ್ತದೆ ಎಂದು ನೋಡುವುದಕ್ಕೂ ಹತ್ತಿರದಲ್ಲೆಲ್ಲೂ ಏರ್ಪೋರ್ಟ್ ಇರಲಿಲ್ಲ. ವಿಮಾನ ಹತ್ತಿದವನನ್ನು ಯಾವುದೋ ದೊಡ್ದ ಸಾಧನೆ ಮಾಡಿದವನ ರೀತಿಯಲ್ಲಿ ಜನ ನೋಡುವ ಒಂದು ಕಾಲವಿತ್ತು. ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳವರೆಗೂ ಭಾರತದಲ್ಲಿ ಇದೇ […]
October, 2023
0
ಚಿನ್ನದ ಬದಲಿಗೆ ಚಿನ್ನದಂತಹ ರಸ್ತೆಗಳು. ಪ್ರಯಾಣ, ಪ್ರಯಾಸ ಆಗದಂತಹ ರಸ್ತೆಗಳು. ಚಲಿಸುವ ಶೌಚಾಲಯದಿಂದ ಫೈವ್ ಸ್ಟಾರ್ ಹೋಟೆಲ್ ಅನುಭವ ತರುವ ರೈಲು ಭೋಗಿಗಳು. ವಿದೇಶಿ ವಿಮಾನ ನಿಲ್ದಾಣಗಳನ್ನೂ ಮೀರಿಸುವ ರೈಲ್ವೇ ಟರ್ಮಿನಲ್ ಗಳು. ಹೀಗೂ ಮಾಡಬಹುದಾ ಎನ್ನುವಂತಹ ಸಿವಿಲ್ ಇಂಜಿನಿಯರಿಂಗ್ ತಾಂತ್ರಿಕತೆಯ ಬ್ರಿಡ್ಜ್ ಗಳು, ಟನಲ್ ಗಳು. ಇವೆಲ್ಲದರ ಉಸ್ತುವಾರಿ ನೋಡಿಕೊಳ್ಳುವುದಕ್ಕೆ ದಕ್ಷ ಸಚಿವರು ಆ ದಕ್ಷ ಸಚಿವರನ್ನ ಗುರುತಿಸಿ ಸರಿಯಾದ ಜಾಗದಲ್ಲಿ ಕೂರಿಸುವುದಕ್ಕೆ ಒಬ್ಬ ಪ್ರಧಾನಿ. ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರವಹಿಸುವ ಭಾರತದ ನರನಾಡಿಯಾಗಿರುವ ರಸ್ತೆ, […]
September, 2023
0
ಆದರಣೀಯ ಮೋದಿಜಿ, ಮೊದಲನೆಯದಾಗಿ G20 ಸಮಾವೇಶದ ಮೂಲಕ ಭಾರತದ ಗೌರವವನ್ನು ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದಕ್ಕೆ ಎಲ್ಲ ದೇಶವಾಸಿಗಳ ಪರವಾಗಿ ಧನ್ಯವಾದಗಳು. ಇದೇ ಸೆಪ್ಟೆಂಬರ್17 ಕ್ಕೆ ಎಪ್ಪತ್ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೀರಿ. ಕಳೆದ ಹತ್ತು ವರ್ಷಗಳಿಂದ ವಿಶ್ರಾಂತಿಯನ್ನೇ ತೆಗೆದುಕೊಳ್ಳದೇ ದಿನಕ್ಕೆ 18 ಗಂಟೆಗಳ ಕಾಲ ನಮಗಾಗಿ ಕೆಲಸ ಮಾಡಿದ್ದೀರಿ. ಬಹುಶಃ ಇದೇ ಕಾರಣಕ್ಕಾಗಿ ಯಾವ ರಾಜಕಾರಣಿಯೂ ಕೇಳದಷ್ಟು ಬೈಗುಳಗಳನ್ನು ರಾಜಕೀಯ ವಿರೋಧಿಗಳಿಂದ ಕೇಳಿದ್ದೀರಿ ಮತ್ತು ಬೈಗುಳದ ಸಾವಿರಪಟ್ಟು ಹೆಚ್ಚು ಪ್ರೀತಿಯನ್ನು ಜನಸಾಮಾನ್ಯರಿಂದ ಪಡೆದಿದ್ದೀರಿ. ರಾಜಕೀಯದ ಗಂಧಗಾಳಿಯೂ ಕೇಳಿರದ […]
September, 2023
0
ತಮ್ಮ ಖಾತೆಯ ಟ್ವೀಟ್ನ ಮೂಲಕ ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀವೊಂದಷ್ಟು ಪ್ರಶ್ನೆಗಳನ್ನು ಕೇಳಿರುವಿರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲಾಗದೇ ಅವರು ಓಡಿಹೋಗುತ್ತಾರೆ ಎಂದೂ ಅದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ಮೋದಿಯವರ ಸಾಧನೆ ಕಣ್ಣೆದುರು ನಿಚ್ಚಳವಾಗಿರುವಾಗ ಅದನ್ನು ಕಾಣಲಾಗದ ನಮ್ಮ ಕುರುಡತನಕ್ಕೆ ಅನುಕಂಪವಿರಬೇಕೇ ಹೊರತು ಉತ್ತರಿಸದಿರುವ ಮೋದಿಯವರ ಕುರಿತಂತೆ ಅಲ್ಲ. ನೀವು ಕೇಳಿರುವ ಅತ್ಯಂತ ಬಾಲಿಶವಾದ ಪ್ರಶ್ನೆಗಳಿಗೆ ಸ್ವಲ್ಪಮಟ್ಟಿಗೆ ಪ್ರಜ್ಞೆಯಿರುವ ಯಾವನು ಬೇಕಾದರೂ ಉತ್ತರಿಸಬಲ್ಲ. ಮೋದಿ ಕಣ್ಣಿಗೆ ರಾಚುವಂತೆ ವಿಕಾಸದ ಹಬ್ಬ ನಡೆಸಿಬಿಟ್ಟಿದ್ದಾರೆ. ಅದರ ಫಲಾನುಭವಿ ನೀವೂ ಕೂಡ […]
Footer

Welcome to Namo Brigade 2.0 - where unity meets progress! Join our dynamic community dedicated to upholding the vision of Prime Minister Narendra Modi. Together, we empower individuals, foster innovation, and drive sustainable development for a prosperous India. Through initiatives, campaigns, and events, we inspire collective action, encouraging active participation from all citizens. Let's shape India's bright future, hand in hand!
Sponsorship
Users can scan the QR code below to sponsor
