Latest Updates

ಸೈಲೆಂಟಾಗಿ ಮೋಸ ಮಾಡುತ್ತಿದ್ದವರನ್ನು ಮಟ್ಟಹಾಕಲು ಕೃತಕ ಬುದ್ಧಿಮತ್ತೆ ಬಳಸಿಕೊಂಡ ಕೇಂದ್ರ ಸರ್ಕಾರ!

ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗಳನ್ನು ಉಪಯೋಗಿಸಿಕೊಂಡು ಪ್ರಾರಂಭಿಸಿದ್ದ ವಂಚನಾ-ನಿಗ್ರಹ ಕಾರ್ಯಸೂಚಿಯಿಂದ 9.5 ಕೋಟಿ ರೂಪಾಯಿಯಷ್ಟು ದಂಡವನ್ನು ಪಡೆದುಕೊಳ್ಳಲಾಗಿದೆ.ಈ ಕಾರ್ಯಸೂಚಿ ಜಗತ್ತಿನ ಅತ್ಯಂತ ದೊಡ್ಡ, ಸರ್ಕಾರವೇ ನಡೆಸುತ್ತಿರುವ ವಿಮಾ ಯೋಜನೆ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಇದರ ಆಧಾರದ ಮೇಲೆ ಪಡೆದ ಮಾಹಿತಿಯಿಂದ 5.3 ಲಕ್ಷ ಆಯುಷ್ಮಾನ್ ಕಾರ್ಡುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 210 ಆಸ್ಪತ್ರೆಗಳ ದಾಖಲಾತಿಯನ್ನು ರದ್ದುಗೊಳಿಸಲಾಗಿದೆ. ಈ AI (ಕೃತಕ ಬುದ್ಧಿಮತ್ತೆ) ಕಾರ್ಯಸೂಚಿಯನ್ನು ಬಳಸಲು ಪ್ರಾರಂಭಿಸಿದಾಗಿನಿಂದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೇಮಕಾತಿಗೊಂಡಿದ್ದ ಆಸ್ಪತ್ರೆಗಳಲ್ಲಿ 0.18 ಪ್ರತಿಶತದಷ್ಟು ಮೋಸ…

Read More icon