Activities
10 Sep
12:00 AM
Until
10 Sep, 11:59 PM
23h 59m
ಕೊಪ್ಪಳ ಜಿಲ್ಲೆಯಲ್ಲಿ ನಮೋಬ್ರಿಗೇಡ್ ಮೊದಲ ಬೈಠಕ್
ನಮೋಬ್ರಿಗೇಡ್ ಕೊಪ್ಪಳ ಜಿಲ್ಲೆಯಲ್ಲಿ ಸಪ್ಟೆಂಬರ್ 10ರಂದು ಮೊದಲ ಬೈಠಕ್ ನಡೆಸಲಾಯಿತು. ಬೈಠಕ್‌ನಲ್ಲಿ ಬೇರೆಬೇರೆ ತಾಲ್ಲೂಕಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮುಂಬರುವ ಬೈಕ್ ರ‌್ಯಾಲಿಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು
Scan QR Code

Age Group
All