ನಿಮ್ಮ ಸಾಹಸಕ್ಕೆ ನಮ್ಮ ನಮನ – ಕೊಪ್ಪಳ

favorite_border
04 Jan
Until 04 Jan

ನಿಮ್ಮ ಸಾಹಸಕ್ಕೆ ನಮ್ಮ ನಮನ - ಕೊಪ್ಪಳ

ಇಂದು ನಮೋ ಬ್ರಿಗೇಡ್ ಕೊಪ್ಪಳ ವತಿಯಿಂದ ನಿಮ್ಮ ಸಾಹಸಕ್ಕೆ ನಮ್ಮ ನಮನ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕರಸೇವಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಅಯೋಧ್ಯೆಯ ರಾಮಮಂದಿರದ ಕರಸೇವಯಲ್ಲಿ ಪಾಲ್ಗೊಂಡಿದ್ದ ಸುಮಾರು 12 ಕರಸೇವಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ ದ ನಡೆ ಖಂಡಿಸಿ ಕರಸೇವಕರ ಜೊತೆ ನಮೋ ಬ್ರಿಗೇಡ್ ಹಾಗೂ ಸಮಸ್ತ ಹಿಂದೂ ಸಮಾಜ ಇರುತ್ತದೆ ಎಂದು ಸಂದೇಶ ನೀಡಲಾಯಿತು
Scan QR Code