ಶಿವಮೊಗ್ಗ ಪೂರ್ವಭಾವಿ ಸಭೆ
ಶಿವಮೊಗ್ಗದಲ್ಲಿ ಜುಲೈ 1, 2023ರಂದು ನಮೋಬ್ರಿಗೇಡ್‌ನ ಮೊದಲ ಪೂರ್ವಭಾವಿ ಬೈಠಕ್ ನಡೆಯಿತು. 2013ರಲ್ಲಿ ನಮೋಬ್ರಿಗೇಡ್ ಮತ್ತು 2018ರಲ್ಲಿ ಟೀಮ್‌ಮೋದಿಗೆ ಕೆಲಸ ಮಾಡಿದ್ದ ಹಲವರು ಬಂದಿದ್ದರು. ಮೋದಿಗಾಗಿ ಕೆಲಸ ಮಾಡುವ ಇಚ್ಛೆಯಿರುವ ಹೊಸಬರೂ ಕೂಡ ಪಾಲ್ಗೊಂಡಿದ್ದರು. ಸಾಕಷ್ಟು ಚರ್ಚೆಯಾಯ್ತು. ಹಳ್ಳಿ-ಹಳ್ಳಿಗೆ ನರೇಂದ್ರಮೋದಿಯವರನ್ನು ತಲುಪಿಸುವ ಬಗ್ಗೆ ಎಲ್ಲರೂ ಉತ್ಸುಕರಾಗಿರುವುದು ಕಂಡುಬಂತು.

Comments are closed.