ಮಂಗಳೂರು ಪೂರ್ವಭಾವಿ ಸಭೆ

Activities
favorite_border
17 Jul 12:00 AM
Until 17 Jul, 11:59 PM 23h 59m

ಮಂಗಳೂರು ಪೂರ್ವಭಾವಿ ಸಭೆ

place Mangalore expand_more
ಜುಲೈ 17ರಂದು ಮಂಗಳೂರಿನಲ್ಲಿ ನಮೋಬ್ರಿಗೇಡ್‌ನ ಪೂರ್ವಭಾವಿ ಸಭೆ ನಡೆಯಿತು. ಭಿನ್ನ ಭಿನ್ನ ತಾಲೂಕುಗಳಿಂದ ಉತ್ಸಾಹಿ ತರುಣರು ಭಾಗವಹಿಸಿದ್ದರು. ಅನೇಕ ಹಿರಿಯರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ತಳಮಟ್ಟದ ಕೆಲಸ ಮಾಡಲಾಗದಿದ್ದರೂ ಎಲ್ಲ ಬಗೆಯ ಸಹಕಾರಕ್ಕೂ ಸಿದ್ಧ ಎಂಬ ಭರವಸೆ ಕೊಟ್ಟರು
Scan QR Code
Age Group
All