ಮಂಡ್ಯ ಪೂರ್ವಭಾವಿ ಸಭೆ

ಮಂಡ್ಯ ಪೂರ್ವಭಾವಿ ಸಭೆ
Activities
favorite_border
09 Jul 12:00 AM
Until 09 Jul, 11:59 PM 23h 59m

ಮಂಡ್ಯ ಪೂರ್ವಭಾವಿ ಸಭೆ

place Mandya expand_more
ಮಂಡ್ಯದಲ್ಲಿ ಜುಲೈ 9, 2013ರಂದು ನಮೋ ಬ್ರಿಗೇಡ್‌ನ ಪೂರ್ವಭಾವಿ ಬೈಠಕ್ ನಡೆಯಿತು. ಹತ್ತು ತಿಂಗಳು ಪೂರ್ಣಾವಧಿಯಾಗಿ ಸಂಘಟನೆಯ ವಿಸ್ತಾರಕ್ಕೆ ನೀಡುತ್ತೇನೆನ್ನುವ ಅನೇಕರು ಈ ಸಭೆಯಲ್ಲಿ ಸಿಕ್ಕಿದ್ದು ವಿಶೇಷ. ಮೋದಿಯವರ ಸಾಧನೆಯನ್ನು ಮನೆ-ಮನೆಗೆ ಮುಟ್ಟಿಸಲು ಯುವಕರು ಉತ್ಸುಕರಾಗಿದ್ದಾರೆ.
Scan QR Code
Age Group
All