ಕುಂದಾಪುರ ಪೂರ್ವಭಾವಿ ಸಭೆ
ಜುಲೈ 23ರಂದು ಕುಂದಾಪುರದಲ್ಲಿ ನಮೋಬ್ರಿಗೇಡ್‌ನ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ’ ಸರಣಿ ಉಪನ್ಯಾಸದ ಕೊನೆಯ ದಿನ ಕಾರ್ಯಕ್ರಮಕ್ಕೆ ಬಂದ ಸಾವಿರಕ್ಕೂ ಹೆಚ್ಚು ಜನ ತಾವು ನಮೋಬ್ರಿಗೇಡ್‌ನೊಂದಿಗೆ ಬಲವಾಗಿ ನಿಲ್ಲುವ ಭರವಸೆ ಕೊಟ್ಟರು. ಮೋದಿಯವರ ಕಾರ್ಯವೈಖರಿಯನ್ನು, ಹೊಸಭಾರತದ ಸಾಧನೆಗಳನ್ನು ಮನೆ-ಮನೆಗೆ ಮುಟ್ಟಿಸುವ ಸಂಕಲ್ಪಕೈಗೊಂಡರು

Comments are closed.