ಹನುಮ ರಥ ಯಾತ್ರೆ – ಮೂರನೇ ದಿನ

Activities
favorite_border
07 Dec
Until 07 Dec

ಹನುಮ ರಥ ಯಾತ್ರೆ - ಮೂರನೇ ದಿನ

ನಮೋಬ್ರಿಗೇಡ್‌ನ #ಹನುಮ_ರಥ ಯಾತ್ರೆ ದೊಡ್ಡಬಳ್ಳಾಪುರದ ಹಣಬೆ, ಕಕ್ಕೆಹಳ್ಳಿ, ನಾಗಸಂದ್ರ, ಗೌರಿ‌ಬಿದನೂರು,‌ ಚಿಕ್ಕಬಳ್ಳಾಪುರಗಳಲ್ಲಿ ಸಂಚರಿಸಿತು. ಬೈಕ್ ರ್ಯಾಲಿಯ ಮೂಲಕ ಕೆಲವೆಡೆ ಜನ ಸ್ವಾಗತ ಕೋರಿದರು. ರಾಮನ ಕುರಿತ ವಿಡಿಯೊ ಹಳ್ಳಿ-ಹಳ್ಳಿಗಳಲ್ಲಿ ಸದ್ದು ಮಾಡುತ್ತಿದೆ
Scan QR Code
Age Group
All