ಹನುಮ ರಥ ಯಾತ್ರೆ – ಎರಡನೇ ದಿನ

Activities
favorite_border
06 Dec
Until 06 Dec

ಹನುಮ ರಥ ಯಾತ್ರೆ - ಎರಡನೇ ದಿನ

ಇಂದು ನಮೋಬ್ರಿಗೇಡ್‌ ವತಿಯಿಂದ ಆಯೋಜಿಸಿರುವ #ಹನುಮ_ರಥ ಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ, ಕೊಡಿಗೆಹಳ್ಳಿ, ದೊಡ್ಡ ಬಳ್ಳಾಪುರದ ಹಾದ್ರಿಪುರ, ದೊಡ್ಡ ಬೆಳವಂಗಲ, ರಾಮೇಶ್ವರಗಳಲ್ಲಿ ಸಂಚರಿಸಿತು. ರಾಮನ ಕಥೆಗಳನ್ನು ಶಾಲಾ ಮಕ್ಕಳು, ಮತ್ತು ಹಳ್ಳಿಯ ಜನ ಆಸಕ್ತಿಯಿಂದ ಆಲಿಸಿದರು.

Scan QR Code
Age Group
All