ಹನುಮ ರಥ ಯಾತ್ರೆ – ಐದನೇ ದಿನ

Activities
favorite_border
09 Dec 12:00 AM
Until 09 Dec, 11:59 PM 23h 59m

ಹನುಮ ರಥ ಯಾತ್ರೆ - ಐದನೇ ದಿನ

ನಮೋಬ್ರಿಗೇಡ್‌ ಆಯೋಜಿಸಿರುವ #ಹನುಮ_ರಥ ಯಾತ್ರೆ ನಿನ್ನೆ ವಿಜಯಪುರ, ವೇಮಗಲ್‌ಗಳಿಗೆ ಸಾಗಿ, ಇಂದು ಕೋಲಾರ ಜಿಲ್ಲೆಯ ಕ್ಯಾಲನೂರು, ಮದ್ದೇರಿ, ಬಂಗಾರಪೇಟೆ, ಆಲದಮರ, ಬೂದಿಕೋಟೆಗಳಲ್ಲಿ ಸಂಚರಿಸಿತು. ಹಳ್ಳಿ-ಹಳ್ಳಿಗಳಲ್ಲಿ ಜನ ರಾಮನ ವಿಡಿಯೊವನ್ನು ನೋಡಿ, ರಾಮಮಂದಿರ ನಿರ್ಮಾಣದ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ
Scan QR Code
Age Group
All