ಹನುಮ ರಥ ಯಾತ್ರೆ – ನಾಲ್ಕನೇ ದಿನ

Activities
favorite_border
08 Dec
Until 08 Dec

ಹನುಮ ರಥ ಯಾತ್ರೆ - ನಾಲ್ಕನೇ ದಿನ

#ನಮೋಬ್ರಿಗೇಡ್ ಆಯೋಜಿಸಿರುವ #ಹನುಮ_ರಥ ಯಾತ್ರೆ ಇಂದು ಚಿಕ್ಕಬಳ್ಳಾಪುರದ ಸೊಪ್ಪಹಳ್ಳಿ, ಪೆರೇಸಂದ್ರ, ಗುಡಿಬಂಡೆ, ಶಿಡ್ಲಘಟ್ಟದ ದಿಬ್ಬೂರಹಳ್ಳಿ, ದ್ಯಾವಪ್ಪನ‌ ಗುಡಿಗಳಲ್ಲಿ ಸಂಚರಿಸಿತು. ಶಿಡ್ಲಘಟ್ಟದ ಗಲ್ಲಿಗಲ್ಲಿಗಳಲ್ಲಿ ಜನ ಅತ್ಯಂತ ಉತ್ಸಾಹದಿಂದ ರಥವನ್ನು ಬರಮಾಡಿಕೊಂಡು ಅದ್ಭುತ ಸ್ವಾಗತ ಕೋರಿದ್ದಾರೆ. ರಾಮನ ಕುರಿತ ವಿಡಿಯೊವನ್ನು ಅತ್ಯಂತ ಭಕ್ತಿಭಾವದಿಂದ ಜನ ವೀಕ್ಷಿಸುತ್ತಿದ್ದಾರೆ
Scan QR Code
Age Group
All