ಹನುಮ ರಥ ಯಾತ್ರೆ – ಒಂದನೇ ದಿನ

Activities
favorite_border
05 Dec
Until 05 Dec

ಹನುಮ ರಥ ಯಾತ್ರೆ - ಒಂದನೇ ದಿನ

ಹೊಸಕೋಟೆಯಲ್ಲಿ #ಹನುಮರಥ ಕ್ಕೆ ಭರ್ಜರಿ ಸ್ವಾಗತ ದೊರೆತು ಆನಂತರ ರಥ ಅಟ್ಟೂರು, ಕೆಂಬಳಿಗಾನ ಹಳ್ಳಿ, ನಕ್ಕನಹಳ್ಳಿ, ಭೀಮಕ್ಕನ ಹಳ್ಳಿ ಮುಗಿಸಿಕೊಂಡು ಸೂಲಿಬೆಲೆಯತ್ತ ಸಾಗಿದೆ. ಅಭೂತಪೂರ್ವ ಪ್ರತಿಕ್ರಿಯೆ. ಜನ ಕುಳಿತು ರಾಮಮಂದಿರದ ಕಥೆಯನ್ನು ನೋಡುವುದೇ ಕಣ್ಣಿಗೆ ಹಬ್ಬ
Scan QR Code
Age Group
All