ಮೈಸೂರಿನಲ್ಲಿ ನಮೋಬ್ರಿಗೇಡ್‌ನ ಪೂರ್ವಭಾವಿ ಸಭೆ ಜುಲೈ 9ರಂದು ಭರ್ಜರಿಯಾಗಿಯೇ ಜರುಗಿತು. ಆರೇಳು ಮಂದಿ ಪೂರ್ಣ 10 ತಿಂಗಳ ಸಮಯ ಕೊಡಲು ಸಿದ್ಧರಾಗಿದ್ದಾರೆ. ಆದಷ್ಟು ಬೇಗ ಇಲ್ಲಿ ಸಂಘಟನೆಯ ಅಧಿಕೃತ ಉದ್ಘಾಟನೆ ನಡೆಯಲಿದೆ.
Comments are closed.
Users can scan the QR code below to sponsor
Comments are closed.