ಮಣಿಪುರದ ಹಿಂದಿನ ಕಥೆ - ವಾಸ್ತವದ ವ್ಯಥೆ - ಸತ್ಯ ಅರಿಯುವತ್ತ ಹೆಜ್ಜೆ
ಮಣಿಪುರದಿಂದ ಬಂದಿದ್ದ ಮೋತಿಮಾಲ ಗ್ಯಾಂಗೋಮ್ ಮತ್ತು ಊರ್ಮಿಕ್ ಮಾಯ್ಬಾಮ್, ಇವರೀರ್ವರೊಡನೆ ಕರ್ನಾಟಕದಲ್ಲಿ ಸಂವಾದ ಕಾರ್ಯಕ್ರಮವನ್ನು ನಮೋಬ್ರಿಗೇಡ್ ಆಯೋಜನೆ ಮಾಡಿತ್ತು. ಆಗಸ್ಟ್ 16ರಂದು ಮೈಸೂರು, 17ರಂದು ಕುಶಾಲನಗರ ಮತ್ತು 18ರಂದು ಮಂಗಳೂರಿನಲ್ಲಿ ಬುದ್ಧಿವಂತ ಸಮುದಾಯದೊಂದಿಗೆ ಚರ್ಚೆ ನಡೆಯಿತು.
ಮಣಿಪುರದಲ್ಲಿ ಈಗ ನಡೆಯುತ್ತಿರುವ ಗಲಾಟೆಗಳ ಕುರಿತಂತೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಪ್ರಯತ್ನ ಇದಾಗಿತ್ತಲ್ಲದೇ ದೇಶವಿರೋಧಿಗಳೊಂದಷ್ಟು ಜನ ಇದರ ಕುರಿತಂತೆ ಹಬ್ಬಿಸುತ್ತಿರುವ ಸುಳ್ಳುಗಳನ್ನು ತೊಡೆಯುವುದೂ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ ಜನ ಮಾತುಗಳನ್ನು ಕೇಳಿ, ಪ್ರಶ್ನೆಗಳಿಗೆ ಪರಿಹಾರವನ್ನು ಪಡೆದು ಸಮಾಧಾನಚಿತ್ತರಾದಂತೆ ಕಂಡುಬಂತು

Comments are closed.