ನಮೋಬ್ರಿಗೇಡ್ ಕಾರ್ಯಕರ್ತರಿಗೆಂದು ಕಾರ್ಯಾಗಾರ
ಜುಲೈ 29ರಂದು ನಮೋಬ್ರಿಗೇಡ್ ಕಾರ್ಯಕರ್ತರಿಗೆಂದು ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿತ್ತು. ಮುಂದಿನ ಮುರ್ನಾಲ್ಕು ತಿಂಗಳ ಕಾಲ, ಕರ್ನಾಟಕದ ಪ್ರತಿ ತಾಲೂಕಿನಲ್ಲೂ ನಮೋಬ್ರಿಗೇಡ್‌ನ ತಂಡ ರಚಿಸುವ ಸಲುವಾಗಿ ಮೊದಲ ಹಂತದ ಸಭೆ ನಡೆಸಲು ಕಾರ್ಯಕರ್ತರನ್ನು ತಯಾರು ಮಾಡಲಾಯ್ತು. ಇದರ ಜೊತೆ-ಜೊತೆಗೆ ಕಾರ್ಯಾಗಾರದಲ್ಲಿ ಮುಂದಿನ ಎಂಟು ತಿಂಗಳ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯ್ತು. ಕಾರ್ಯಾಗಾರದಲ್ಲಿ 20ಕ್ಕೂ ಕಾರ್ಯಕರ್ತರು ಭಾಗವಹಿಸಿದ್ದರು. ಭಾಗವಹಿಸಿದ್ದ ಕಾರ್ಯಕರ್ತರೆಲ್ಲ ಮುಂದಿನ ಮೂರ್ನಾಲ್ಕು ತಿಂಗಳಕಾಲ ಪ್ರತಿ ಶನಿವಾರ-ಭಾನುವಾರಗಳಂದು ವಿವಿಧ ತಾಲೂಕುಗಳಿಗೆ ಭೇಟಿ ನೀಡಿ, ಸಭೆ ನಡೆಸಲಿದ್ದಾರೆ

Comments are closed.