ಉತ್ತರ ಕನ್ನಡ ಪೂರ್ವಭಾವಿ ಸಭೆ
ಜುಲೈ 15ರಂದು ನಮೋಬ್ರಿಗೇಡ್‌ನ ಪೂರ್ವಭಾವಿ ಸಭೆ ಉತ್ತರ ಕನ್ನಡದ ಕುಮಟಾದಲ್ಲಿ ನಡೆಯಿತು. ಜನರ ಉತ್ಸಾಹ ಎಂದಿನಂತೆ ಇತ್ತು. ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿ ಕಾಣಲು ಜನ ಕಾತರದಿಂದ ಕಾಯುತ್ತಿದ್ದಾರೆ. ಕೆಲವು ತರುಣರು ಪೂರ್ಣಾವಧಿಯಾಗಿ ಕೈ ಜೋಡಿಸಲು ಸಿದ್ಧರಿದ್ದರೆ, ಹಿರಿಯರನೇಕರು ನಮೋಬ್ರಿಗೇಡ್‌ನ ಖರ್ಚು ವೆಚ್ಚಗಳಿಗೆ ಜೊತೆಯಾಗಿ ನಿಲ್ಲುವ ಭರವಸೆ ಕೊಟ್ಟಿದ್ದಾರೆ. ಶಿರಸಿ, ಜೊಯ್ಡಾ, ಕಾರವಾರ, ಹೊನ್ನಾವರ, ಭಟ್ಕಳದಿಂದಲೂ ತರುಣರು ಆಗಮಿಸಿ ಸಂಘಟನೆಯ ವಿಸ್ತಾರಕ್ಕೆ ಬೆಂಬಲ ಸೂಚಿಸಿದರು

Comments are closed.